¡Sorpréndeme!

ಸಮಸ್ಯೆಯಲ್ಲಿ ಸಿಲುಕಿದ್ದ ರವಿಚಂದ್ರನ್ ಗೆ ಧೈರ್ಯ ತುಂಬಿದ್ದು ಶಂಕರ್ ನಾಗ್.! | Oneindia Kannada

2019-02-26 7 Dailymotion

ಕರಾಟೆ ಕಿಂಗ್' ಶಂಕರ್ ನಾಗ್ ನಮ್ಮನ್ನೆಲ್ಲ ಅಗಲಿ ಹತ್ತತ್ರ ಮೂರು ದಶಕಗಳು ಉರುಳುತ್ತಾ ಬಂತು. ಆದರೂ, ಶಂಕರ್ ನಾಗ್ ಇನ್ನೂ ಹಲವರ ಹೃದಯದಲ್ಲಿ ಜೀವಂತವಾಗಿದ್ದಾರೆ. ಕೇವಲ ಚಿತ್ರ ನಟ, ನಿರ್ದೇಶಕನಾಗಿ ಮಾತ್ರ ಅಲ್ಲದೇ.. ಸಮಾಜಕ್ಕೆ ಒಳಿತು ಮಾಡುವ ಹಲವಾರು ಯೋಜನೆಗಳನ್ನು ಶಂಕರ್ ನಾಗ್ ರೂಪಿಸಿದ್ದರು. ಸದಾ ಮುಂದಾಲೋಚಿಸುತ್ತಿದ್ದ ಶಂಕರ್ ನಾಗ್ ಬಗ್ಗೆ ರವಿಚಂದ್ರನ್ ಮನಬಿಚ್ಚಿ ಮಾತನಾಡಿದ್ದಾರೆ.

Crazy Star Ravichandran speaks about Late Actor, Director Shankar Nag in 'Takadhimita' Dance reality show.